|
ಎಬಿಐಡಿಇ
ಎಬಿಐಡಿಇ (ಅಬೈಡ್ - ಅಜೆಂಡಾ ಫಾರ್ ಬೆಂಗಳೂರು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಟಾಸ್ಕ್ ಫೋರ್ಸ್) ಅಂದರೆ, ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಪಡೆ- ಇದು ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹಾಗೂ ಕರ್ನಾಟಕ ಸರ್ಕಾರದಿಂದ ಪ್ರೇರಿತವಾದ ಯೋಜನೆ. ನೂತನ ನಗರ ಯೋಜನೆ ಮಾದರಿಯ ಅನುಷ್ಠಾನ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಾಗರಿಕ ಸೌಲಭ್ಯಗಳನ್ನು ಸುಧಾರಿಸುವ ಮೂಲಕ ಬೆಂಗಳೂರು ನಿವಾಸಿಗಳಿಗೆ ಉತ್ತಮ ದರ್ಜೆಯ ಜೀವನ ಮಟ್ಟ ರೂಪಿಸುವುದು ಇದರ ಉದ್ದೇಶ.
ಸಾರ್ವಜನಿಕ ಸಮಾಲೋಚನೆ - ನೀವು ಜವಾಬ್ದಾರಿಯುತ ನಾಗರಿಕರಾಗಿದ್ದು ಉತ್ತಮ ಬೆಂಗಳೂರು ಕಟ್ಟಲು ಸಲಹೆಗಳನ್ನು ನೀಡುವುದಿದ್ದರೆ ಇಲ್ಲಿ ಕ್ಲಿಕ್ ಮಾಡಿ
ಅಬೈಡ್ ಕಾರ್ಯಪಡೆ ಸಾರ್ವಜನಿಕ ಸಮಾಲೋಚನೆ - ಇಲ್ಲಿ ಕ್ಲಿಕ್ ಮಾಡಿ
|