|
ಸಾರ್ವಜನಿಕ ಸಮಾಲೋಚನೆ
ಎಬಿಐಡಿಇ (ಅಬೈಡ್ - ಅಜೆಂಡಾ ಫಾರ್ ಬೆಂಗಳೂರು ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಟಾಸ್ಕ್ ಫೋರ್ಸ್) ಬೆಂಗಳೂರು ಆಡಳಿತ, ರಸ್ತೆ ಸಂಚಾರ ನಿರ್ವಹಣೆ ಮತ್ತು ಸಾರಿಗೆ, ನಗರವಾಸಿ ಬಡವರು, ಸುಭದ್ರ ಬೆಂಗಳೂರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ 'ಅಬೈಡ್' ಹಲವಾರು ಕ್ರಿಯಾಯೋಜನೆಗಳು ಮತ್ತು ನೀಲನಕ್ಷೆಗಳನ್ನು ರೂಪಿಸಿದೆ.
ಈ ಹಿನ್ನೆಲೆಯಲ್ಲಿ, ಯೋಜನೆಗಳ ಕುರಿತು ಓದಿ ಪ್ರತಿಕ್ರಿಯೆ, ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡುವಂತೆ ಅಬೈಡ್ ನಿಮಗೆ ಆಹ್ವಾನ ನೀಡುತ್ತದೆ.
ಕ್ರಿಯಾ ಯೋಜನೆಗಳನ್ನು ಓದಲು ಬೇಕಾದ ಅಡೋಬೆ ಅಕ್ರೊಬಾಟ್ ರೀಡರ್ ಅನ್ನು ಇಲ್ಲಿ ಪಡಿಯರಿ
|